ಇದು ನನ್ನ ಪ್ರಥಮ 'ಆನ್ ಲೈನ್ ಕ್ಯಾರೀಕೇಚರ್ ಪ್ರದರ್ಶನ' ನಾನು 'ದ ವೀಕ್ ' ಪತ್ರಿಕೆಯಲ್ಲಿ ೧೯೮೯ ರಿಂದ೨೦೦೦ ರ ವರೆಗೆ ರಚಿಸಿದ ಕೆಲವು ಕ್ಯಾರೀಕೇಚರ್ ಗಳನ್ನು ಇಲ್ಲಿ ಪ್ರಸ್ತುತ ಪಡಿಸಿದ್ದೇನೆ. ಯು ಟೂಬ್ / ಬ್ಲಾಗ್ / ವಾಟ್ಸ್ಯಾಪ್ / ಇನ್ಸ್ಟಾಗ್ರಾಮ್ /ಟ್ವಿಟರ್ ನಲ್ಲೂ 'ಪ್ರಕಾಶ್ ಶೆಟ್ಟೀಸ್ ಫನ್ ಗ್ಯಾಲರಿ' ಯ ಮೊದಲ ಈ 'ಪ್ರದರ್ಶನ'ವನ್ನು ವೀಕ್ಷಿಸಬಹುದು. ಒಂದು ಆರ್ಟ್ ಗ್ಯಾಲರಿಗೆ ಬರುವ ಜನರಿಗಿಂತ ಹೆಚ್ಚು ಮಂದಿಯನ್ನು ಆಕರ್ಷಿಸಬೇಕೆಂದು ನನ್ನ ಆಸೆ.
THANK YOU FOR VISITING.